ಬಾಲ್ಯ ಎಂದಿಗೂ ಮಧುರವಾದದ್ದೇ. ಆದರೆ ಬಾಲ್ಯದ ಎಲ್ಲ ನೆನಪುಗಳೂ ಸವಿಯಾಗಿರಬೇಕಿಲ್ಲ. ಅಲ್ಲಲ್ಲಿ ನಮ್ಮನ್ನು ಬೆಳೆಸುವ ನೆಪದಲ್ಲಿ ಗುರು ಹಿರಿಯರು ನೀಡುವ ಶಿಕ್ಷೆಗಳು ಕಹಿನೆನಪುಗಳಾಗಿ ಉಳಿದುಹೋಗಿರಬಹುದು. ಆದರೆ ಆ ಕಹಿಯ ನಡುವೆಯೂ ಕೆಲವು ಮಧುರವಾದ ಹೂಗಳು ತಮ್ಮ ಮಕರಂದವನವನ್ನು ಸುರಿದು ನೆನಪುಗಳನ್ನು ಸಿಹಿಯಾಗಿಸುತ್ತಾವೆ. ನನ್ನ ಬದುಕಿನ ಹಳೆಯ ಪುಟಗಳನ್ನು ಕೆದಕುತ್ತಿದ್ದಾಗ ನೆನಪಾಗಿದ್ದು ಅಂದು ಚಾಮಣ್ಣ ಮೇಷ್ಟರು ಕೊಟ್ಟಿದ್ದ ಶಿಕ್ಷೆ. ಶಾಲೆಯ ಮಕ್ಕಳೆಲ್ಲಾ ಮನೆಗೆ ತೆರಳಿದ ಮೇಲೂ ಶಿಕ್ಷೆಯ ನಿಮಿತ್ತ ನಾನು ಬೆಂಚಿನ ಮೇಲೆ ನಿಂತಿದ್ದೆ. ಸಾಲದ್ದಕ್ಕೆ ನನ್ನ ಒಂದು … Continue reading ನನ್ನ ಗಂಗಾಳೊಂದಿಗೆ – ೧
The post ನನ್ನ ಗಂಗಾಳೊಂದಿಗೆ – ೧ appeared first on New Sex Story.